ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ಇದರ ವತಿಯಿಂದ ೩೦ ಬಡ ಕುಟುಂಬಗಳಿಗೆ ೧೦ ಕೆ.ಜಿ.ಅಕ್ಕಿ, ಸಕ್ಕರೆ, ಚಾ.ಹುಡಿ, ಡಿಟರ್ಜೆಂಟ್ ಸಾಬೂನು, ಸ್ನಾನದ ಸಾಬೂನನ್ನು ವಿತರಿಸಲಾಯಿತು.
ಬಿರುವೆರ್ ಸೇವಾ ಟ್ರಸ್ಟ್ ನರಿಕೊಂಬು ವತಿಯಿಂದ ದಿನ ಬಳಕೆ ವಸ್ತುಗಳ ಹಸ್ತಾಂತರ

BREAKING NEWS