ಬಂಟ್ವಾಳ : ಬಿರುವೆರ್ಕುಡ್ಲ ಬಂಟ್ವಾಳ ಘಟಕದ 2020-21ನೇ ಸಾಲಿನ ಅಧ್ಯಕ್ಷರಾಗಿ ಕಿರಣ್ ಪೂಂಜೆರೆಕೋಡಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ, ಗೌರವ ಸಲಹೆಗಾರರಾಗಿ ರಾಜೇಶ್ ಸುವರ್ಣ, ಚೇತನ್ ಮುಂಡಾಜೆ, ವಿಜಿತ್ಕೋಟ್ಯಾನ್, ಉಪಾಧ್ಯಕ್ಷರಾಗಿ ಕಾರ್ತಿಕ್ಕೋಟ್ಯಾನ್, ತಮನ್, ಪ್ರಧಾನ ಕಾರ್ಯದರ್ಶಿಯಾಗಿ ಶಮಂತ್, ಜತೆ ಕಾರ್ಯದರ್ಶಿಯಾಗಿ ಯಶವಂತ್ ಭಂಡಾರಿ, ಕೋಶಾಧಿಕಾರಿಯಾಗಿ ಸುನೀಲ್ ಸಾಲ್ಯಾನ್, ಉಪ ಕೋಶಾಧಿಕಾರಿ ವಿಕೇಶ್ ಸುವರ್ಣ, ಪ್ರಚಾರ ನಿರ್ದೇಶಕರಾಗಿ ಸಂದೀಪ್ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಥ್ವಿರಾಜ್ ಪೂಂಜರಕೋಡಿ, ಭವಿಷ್ ಅಮ್ಟಾಡಿ, ಸುನೀಲ್ ಮರ್ದೋಳಿ ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ್ ಕಲ್ಲಡ್ಕ, ವಿಠ್ಠಲ, ದಿನೇಶ್ ನಾಯಿಲ, ಸುಜಿತ್ ಶೆಟ್ಟಿ, ಹಾಗೂ ನಾಗೇಶ್ ಪೂಜಾರಿ ನೈಬೇಲು ಆಯ್ಕೆಯಾಗಿದ್ದಾರೆ. ಬಿರುವೆರ್ಕುಡ್ಲ ಕೇಂದ್ರೀಯ ಸಂಸ್ಥೆಯ ಸಂಘಟನಾ ಅಧ್ಯಕ್ಷ ಚಂದ್ರಶೇಖರ್ಅಮೀನ್ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಬಿರುವೆರ್ ಕುಡ್ಲ ಬಂಟ್ವಾಳ ಘಟಕದ ಅಧ್ಯಕ್ಷರಾಗಿ ಕಿರಣ್ ಪೂಂಜೆರೆಕೋಡಿ ಆಯ್ಕೆ
