ಬಂಟ್ವಾಳ: ನೂತನವಾಗಿ ಸ್ಥಾಪನೆಗೊಂಡಿರುವ ಶ್ರೀ ಶಂಕರ ಪತ್ತಿನ ಸಹಕಾರಿ ಸಂಘ ನಿ.
ಪ್ರಥಮ ಪಾಲು ಬಂಡವಾಳ ಬಿಡುಗಡೆ ಕಾರ್ಯಕ್ರಮ ನಂದಾವರದ ಶ್ರೀ ವಿನಾಯಕ ಶಂಕರನಾರಯಣ ದುರ್ಗಾಂಬ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭ ಸಂಘದ ಮುಖ್ಯ ಪ್ರವರ್ತಕ ಕೈಯ್ಯೂರು ನಾರಾಯಣ ಭಟ್, ಪ್ರವರ್ತಕರಾದ ಮುರಳೀಧರ ರಾವ್, ಜಯರಾಮ ಶೇಕ ಪೀಲ್ಯಡ್ಕ, ಜಯಾನಂದ ಪೆರಾಜೆ, ದೇವಸ್ಥಾನದ ಅರ್ಚಕರಾದ ಮಹೇಶ್ ಭಟ್, ಸುಬ್ರಹ್ಮಣ್ಯ ಭಟ್, ಮಂಜುನಾಥ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಶಂಕರ ಪತ್ತಿನ ಸಹಕಾರಿ ಸಂಘ ನಿ. ದ ಪ್ರಥಮ ಪಾಲು ಬಂಡವಾಳ ಬಿಡುಗಡೆ
