ಮಂಗಳೂರು: ಜೇಸಿಐ ವಲಯ 15 ರಿಂದ ಜೇಸಿಯ ರಾಷ್ಟ್ರೀಯ ಸಂಯೋಜಕರಾಗಿ ಜೇಸಿ ರಕ್ಷಿತ್ ಕುಡುಪು ಆಯ್ಕೆಯಾಗಿದ್ದಾರೆ. 2016ರಲ್ಲಿ ಜೇಸಿಐ ವಲಯ 15ರ ಉಪಾಧ್ಯಕ್ಷರಾಗಿ, ಪೂರ್ವ ವಲಯಾಧಿಕಾರಿಯಾಗಿ, ಜೇಸಿಐ ಮಂಗಳೂರಿನ ಪೂರ್ವಾಧ್ಯಕ್ಷರಾಗಿ ಇವರು ಜೇಸಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಜೇಸಿಯ ರಾಷ್ಟ್ರೀಯ ಸಂಯೋಜಕರಾಗಿ ಜೇಸಿ ರಕ್ಷಿತ್ ಕುಡುಪು ಆಯ್ಕೆ
