ಮಂಗಳೂರು: ನೆರೆ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಸೇವೆಗೆ ನೀರಲ್ಲಿ ಕೆಸರಲ್ಲಿ ಓಡಾಡಿದವರು ಮತ್ತು ನೆರೆ ಪೀಡಿತ ಭಾಗದವರಿಗೆ ಲೆಪ್ಟಾಸ್ಪೈರೋಸಿಸ್( ಇಲಿ ಜ್ವರ) ಬರುವ ಸಾಧ್ಯತೆ ಜಾಸ್ತಿ. ಅದನ್ನ ತಡೆಯಲು 72 ಗಂಟೆಯ ಒಳಗೆ ಡಾಕ್ಸಿಸೈಕ್ಲಿನ್ ಗುಳಿಗೆಯನ್ನ ವೈದ್ಯರ ಸಲಹೆಯಂತೆ ಸೇವಿಸಿದರೆ ಶೇಕಡಾ 90 ಭಾಗ ಇಲಿ ಜ್ವರ ಬರದಂತೆ ತಡೆಯಬಹುದು. ಗರ್ಭಿಣಿಯರು ಎದೆ ಹಾಲು ಉಣಿಸುವ ತಾಯಂದಿರು, ಮತ್ತು ಎಳೆ ಮಕ್ಕಳಿಗೆ ಡಾಕ್ಸಿಸೈಕ್ಲಿನ್ ಬದಲಿಗೆ ಅಝೀತ್ರರೊಮೈಸಿನ್ ಕೊಡಬಹುದು ಎಂದು ಮಂಗಳೂರಿನ ಹಿರಿಯ ಕುಟುಂಬ ವೈದ್ಯ ಮತ್ತು ಆರೋಗ್ಯ ಸಲಹಾ ತಜ್ಞ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ತಿಳಿಸಿದ್ದಾರೆ.

ನೆರೆ ಪೀಡಿತ ಸಂತ್ರಸ್ತರಿಗೆ ಆರೋಗ್ಯ ಸಲಹೆ