ಮಂಗಳೂರು: 2 ದಶಕಗಳ ಕಾಲ ಸಮಾಜಮುಖೀ ಆರೋಗ್ಯ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇವೆ ನೀಡಿ ತನ್ನ ಸಮಾಜಮುಖೀ ಸೇವೆಗಳಿಗೆ ಜಿಲ್ಲೆ , ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಂಸೆ ಪಡೆದ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ
ಇಪ್ಪತ್ತು ವರ್ಷಗಳ ಸಂಭ್ರಮದಲ್ಲಿ ಅದರ ಅಂಗ ಸಂಸ್ಥೆಯಾದ ಪಡೀಲ್ ನ ಕುಲಾಲ್ ಹೆಲ್ತ್ ಸೆಂಟರ್ ನಲ್ಲಿ ಮಂಗಳೂರಿನ ಗ್ರಾಮಾಂತರದ ಜನರಿಗೆ ಅನುಕೂಲ ಆಗುವಂತೆ ಕುಲಾಲ್ ಕ್ಲಿನಿಕಲ್ ಲ್ಯಾಬ್ ಮತ್ತು ಡೇ ಕೇರ್ ನರ್ಸಿಂಗ್ ಸೇವೆ ಯನ್ನ ಆರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.