ಅಂಚನ್ ಕುಟುಂಬಸ್ಥರ ಚಾರಿಟೇಬಲ್ ಟ್ರಸ್ಟ್ (ರಿ.) ಕರ್ಬೊಟ್ಟು, ನರಿಕೊಂಬು ಗ್ರಾಮ, ಬಂಟ್ವಾಳ ತಾಲ್ಲೂಕು ಇದರ ನೂತನ ಟ್ರಸ್ಟ್ ಮತ್ತು ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಯು ಕರ್ಬೊಟ್ಟು ಮನೆಯಲ್ಲಿ ಪ್ರಮುಖರಾದ ಯತೀಶ್ ಜಕ್ರಿಬೆಟ್ಟು ಇವರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಟ್ರಸ್ಟ್ ನ ಅಧ್ಯಕ್ಷರಾಗಿ ಅಚ್ಯುತ ಪೂಜಾರಿ ಕಜೆಕಾರು, ಗೌರವ ಅಧ್ಯಕ್ಷರಾಗಿ ದೇವೆಂದ್ರ ಅಂಚನ್ ಮರೋಳಿ, ಉಪಾಧ್ಯಕ್ಷರಾಗಿ ಪದ್ಮನಾಭ ಕಾವಳಪಡೂರು, ಪ್ರಭಾವತಿ ವಿಠಲ ಕುಂಪಲ, ಧರ್ಮಣ ಯಾನೆ ಕುಟ್ಟಿ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾಗಿ ಮಾಧವ ಪೂಜಾರಿ ಕರ್ಬೊಟ್ಟು, ಜತೆ ಕಾರ್ಯದರ್ಶಿಯಾಗಿ ಜಯಂತ ಕುಮಾರ್ ಅತ್ತಾಜೆ, ಕೋಶಾಧಿಕಾರಿಯಾಗಿ ವಂದನಾ ಕರುಣಾಕರ್ ಅಡ್ಯಾರ್, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲ ಪೂಜಾರಿ ಕರ್ಬೊಟ್ಟು, ಶಾಲಿನಿ ಭಾಸ್ಕರ್ ತುಂಬೆ, ವಿನೋದ ಆನಂದ ಪೂಜಾರಿ ಕಜೆಕಾರ್, ಗೌರವ ಸಲಹೆಗಾರರಾಗಿ ಶೀನಪ್ಪ ಪೂಜಾರಿ ಕೋಡಿಂಬಾಡಿ, ಜಗನ್ನಾಥ ಮರೋಳಿ, ಕಾನೂನು ಸಲಹೆಗಾರರಾಗಿ ಗುರುರಾಜ್ ಕುಂಟೋನಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀಮತಿ ವಿಜಯ ಕುತ್ತಾರು, ಯತೀಶ್ ಅಂಚನ್ ಜಕ್ರಿಬೆಟ್ಟು, ಪುರಂದರ ವಿಟ್ಲ, ಯತೀಶ್ ಕೊಲ್ಯ, ನಾರಾಯಣ ಅಂಚನ್ ಕಣ್ಣೂರು, ಅಶ್ವಿನ್ ಕುಮಾರ್ ಎಮ್(ಹೇಮು) , ನಾರಾಯಣ ಅಂಚನ್ ಪಡೀಲ್, ಜನಾರ್ದನ ಪೂಜಾರಿ BSNL, ಭರತ್ ಕುಮಾರ್ ಮಂಜನಾಡಿ, ಜಯಂತಿ ಕುಂಟೋನಿ, ಮೋನಪ್ಪ ಚಾರ್ಮಾಡಿ, ಶ್ರೀಧರ್ ಪೂಜಾರಿ ಕಿನ್ನಿಗೋಳಿ, ಶ್ರೀಧರ ಪೂಜಾರಿ ಕುಂಟೋನಿ, ಲಕ್ಷ್ಮಿ ವಾಮದಪದವು, ಸಂಜೀವ ಅಂಚನ್ ಕಾಡಬೆಟ್ಟು, ಶೀನ ಪೂಜಾರಿ ತಲಪಾಡಿ, ಮೋನಪ್ಪ ಅತ್ತಾಜೆ, ನಿರಂಜನ್ ಕೊಡ್ಮಾಣ್ (ಬಾಳ್ತಿಲ), ವಸಂತ ಅನಂತಾಡಿ, ಈಶ್ವರ ಪೂಜಾರಿ ಸಾಲ್ ತೋಟ, ರಮೇಶ್ ಅಂಚನ್ ಕರ್ಬೊಟ್ಟು, ಶಿವಪ್ಪ ಮಡಿಕೇರಿ, ಜನಾರ್ದನ ಸೋಮವಾರಪೇಟೆ, ಹೇಮಾವತಿ ಸೋಮವಾರಪೇಟೆ, ಚನಿಯಪ್ಪ ಬಾಳೆಮಾರ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಅಂಚನ್ ಕುಟುಂಬಸ್ಥರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿ ಅಚ್ಯುತ ಪೂಜಾರಿ ಕಜೆಕಾರ್ ಆಯ್ಕೆ
