ಬಂಟ್ವಾಳ:ಖ್ಯಾತ ಹಿರಿಯ ಸಾಹಿತಿ ಡಾ ಏರ್ಯ ಲಕ್ಷ್ಮೀ ನಾರಾಯಣ ಆಳ್ವ (94) ಶನಿವಾರ ರಾತ್ರಿ ನಿಧನರಾದರು
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. ಶನಿವಾರ ರಾತ್ರಿ 8 ಗಂಟೆಯ ವೇಳೆಗೆ ಹೃದಾಯಘಾತವಾಗಿದ್ದು ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲುಸುವ ಪ್ರಯತ್ನ ನಡೆಸಲಾಯಿತಾದರೂ ರಾತ್ರಿ 9.20 ರ ಆಸ್ಪತ್ರೆಯ ಐಸಿಯು ತಲುಪುವ ವೇಳೆಗೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅವರು ಪತ್ನಿ
ಆನಂದಿ, ಮಗಳು ಸುಕಬ ಹಾಗೂ ಅಳಿಯ ಬಾಲಕೃಷ್ಣ ಹೆಗಡೆ ಅವರನ್ನು ಅಗಲಿದ್ದಾರೆ.
ಡಾ. ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಇನ್ನಿಲ್ಲ
