ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ್ ಟೌನ್ ವತಿಯಿಂದ ಕಾಂಬ್ರಿಡ್ಜ್ ಇಂಟರ್ನಾಷನಲ್ ಸ್ಕೂಲ್ ಅಡ್ಯಾರ್ ನಲ್ಲಿ ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಲಾಯಿತು, ರೋಟರಿ ಕ್ಲಬ್ ಬಂಟ್ವಾಳ್ ಟೌನ್ ನ ಸದಸ್ಯರು ಮತ್ತು ಶಿಕ್ಷಕ ವೃಂದ ಸೇರಿ ಶಾಲಾ ಪರಿಸರದಲ್ಲಿ ವಿವಿಧ ರೀತಿಯ ಔಷಧೀಯ ಮತ್ತು ಹಣ್ಣು ಗಳ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು, ಶಾಲಾ ಮಕ್ಕಳು ಬೀದಿ ನಾಟಕದ ಮೂಲಕ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಯ ಜಾಗ್ರತಿ ಮೂಡಿಸಿದರು. ಕಾಂಬ್ರಿಡ್ಜ್ ಸ್ಕೂಲ್ ನ ಹೆಡ್ ಮಿಸ್ ಮಡ್ಡಿ ರೇಗೊ, ಕಾರ್ಡಿನೇಟರ್ ಸೋನಿಯಾ,ರೋಟರಿ ಕ್ಲಬ್ ಬಂಟ್ವಾಳ್ ಟೌನ್ ನ ನೀಯೋಜಿತ ಅಧ್ಯಕ್ಷ ಜಯರಾಜ್ ಎಸ್ ಬಂಗೇರ , ನಿಯೋಜಿತ ಕಾರ್ಯದರ್ಶಿ ಪಲ್ಲವಿ ಕಾರಾಂತ್, ಸತೀಶ್ ಕುಮಾರ್, ಸುರೇಶ್ ಸಾಲ್ಯಾನ್, ವಿದ್ಯಾ ಶೆಟ್ಟಿ ಮತ್ತು ವಿಂಧ್ಯ ರೈ
ಉಪಸ್ಥಿತರಿದ್ದರು
ರೋಟರಿ ಕ್ಲಬ್ ಟೌನ್ ಆಶ್ರಯದಲ್ಲಿ ಪರಿಸರ ದಿನಾಚರಣೆ
